ಗುಬ್ಬಿ ವೀರಣ್ಣ ನಿರ್ಮಿಸಿದ್ದ ಮೂಕಿ ಚಿತ್ರ 'ಹೀಸ್ ಲವ್ ಅಫೆರ್'ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸುಬ್ಬಯ್ಯ ನಾಯ್ಡು ಅವರು, ಕನ್ನಡದ ಮೊದಲ ವಾಕ್ಚಿತ್ರ (1934) 'ಸತಿ ಸುಲೋಚನಾ'ದಲ್ಲಿ ನಾಯಕರಾಗುವ ಮೂಲಕ, ಕನ್ನಡ ಚಿತ್ರರಂಗದ ಮೊದಲ ನಾಯಕ ನಟ ಎಂಬ ದಾಖಲೆ ಬರೆದರು.<br /><br />Kannada actor srujan lokesh's son sukruth acted in 'ellidde illi tanaka' movie. it is the first movie of his son.